ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಕನ್ನಡ ಭವನವನ್ನ ಉದ್ಘಾಟಿಸಲಿದ್ದಾರೆ ಶಿವರಾಜ್ ಕುಮಾರ್ | FILMIBEAT KANNADA

2018-10-30 135

Kannada actor Dr Shiva Rajkumar will inaugurate Kannada Bhavana at Melbourne on November 10th.


ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನೆಲೆಸಿರುವಂತಹ ಕನ್ನಡಿಗರು 'ಮೆಲ್ಬೋರ್ನ್ ಕನ್ನಡ ಸಂಘ' ಎಂಬ ಸಂಸ್ಥೆ ಕಟ್ಟಿಕೊಂಡು ಸುಮಾರು 32ವರ್ಷಗಳಿಂದ ಕಾಂಗರೋ ನಾಡಲ್ಲಿ ಕನ್ನಡಾಭಿಮಾನ ಮೆರೆಯುತ್ತಿದ್ದಾರೆ. ಇದೀಗ, ಮೆಲ್ಬೋರ್ನ್ ಕನ್ನಡ ಸಂಘ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅಲ್ಲೊಂದು ಕನ್ನಡ ಭವನವನ್ನ ನಿರ್ಮಾಣ ಮಾಡೋದಕ್ಕೆ ಚಾಲನೆ ಕೊಡ್ತಿದೆ. ವಿಶೇಷ ಅಂದ್ರೆ, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡಾ. ಶಿವರಾಜ್ ಕುಮಾರ್‌ ಅವರು ಆಗಮಿಸುತ್ತಿದ್ದು, ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.

Videos similaires